" ಜೀವದ ಗೆಳತಿಗೆ ಅವಳ ಸಡಗರದ ಗೆಳೆತನಕ್ಕೆ ಜೀವದ ಉಡುಗೊರೆ "
ಮೋಡಗಳ ಮನೆಯಲ್ಲಿ ನಕ್ಷತ್ರಗಳ ಸಭೆಯೊಂದ,
ಕರೆದಿಹಳು ಸೂರ್ಯ ರಶ್ಮಿ ...
ಮೋಡಗಳ ಮನೆಯಲ್ಲಿ ನಕ್ಷತ್ರಗಳ ಸಭೆಯೊಂದ,
ಕರೆದಿಹಳು ಸೂರ್ಯ ರಶ್ಮಿ ...
ಅಹೋರಾತ್ರಿ ಸಂವತ್ಸರಗಳ ಸಭೆಯಲ್ಲಿಂದು
ಅಂತಿಮ ತೀರ್ಮಾನ....... ರಾಜಿಯಾಗಲು ನನ್ನವಳಿಗೀಗ ಆಹ್ವಾನ .....!!!!!!!!!!!!!